ನಮಗೆ ನೆಮ್ಮದಿ ಮುಖ್ಯನೋ ಅಥವಾ ಮದುವೆ ಮುಖ್ಯನೋ?


ಪ್ರಿಯ ಗೆಳೆಯರೆ, ಯಾಕೋ ಎನೋ ಮನಸ್ಸಲ್ಲಿ ಪ್ರಶ್ನೆಯೊಂದು ಕಾಡುತ್ತಿದೆ. ಏನೆಂದರೆ ನಮಗೆ ನೆಮ್ಮದಿ ಮುಖ್ಯನೋ ಅಥವಾ ಮದುವೆ ಮುಖ್ಯನೋ? ಕುತೂಹಲಕ್ಕಷ್ಟೆ ಈ ಪ್ರಶ್ನೆ. ನಿಮ್ಮ ಅಭಿಪ್ರಾಯ ತಿಳಿಸಿ…………ನಿರೀಕ್ಷೆಯಲ್ಲಿ!